Nandi Hills : Four Wheeler Entry Restricted From July 1st

  • 7 years ago
In Nandi Hills, cyclists should get more scope, so a decision has been taken. So access to Four Wheeler has been banned from July 1. Four wheeler vehicles are being banned from 5 am to 9 am everyday on Nandi Hills.


ನಂದಿ ಹಿಲ್ಸ್ ನಲ್ಲಿ ಸೈಕಲ್ ಸವಾರರಿಗೆ ಹೆಚ್ಚಿನ ಅವಕಾಶ ನೀಡುವ ನಿಟ್ಟಿನಲ್ಲಿ ಒಂದು ಕ್ರಮ ಕೈಗೊಳ್ಳಲಾಗುತ್ತಿದೆ. ಹಾಗಾಗಿ ಜುಲೈ 1ರಿಂದ ಫೋರ್ ವೀಲರ್ ಗೆ ಪ್ರವೇಶ ನಿಷೇಧಿಸಲಾಗಿದೆ. ನಂದಿ ಬೆಟ್ಟದಲ್ಲಿ ಪ್ರತಿ ದಿನ ಮುಂಜಾನೆ 5 ಗಂಟೆಯಿಂದ 9 ಗಂಟೆವರೆಗೆ ನಾಲ್ಕು ಚಕ್ರ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗುತ್ತಿದೆ.

Recommended