Petrol Diesel Bandh : Those Who Repeatedly Call For Bandh Will Land you In Jail | Oneindia Kannada

  • 7 years ago
“We will be forced to take legal action against those who repeatedly call for bandh of petroleum sales and supplies,” said Deputy Commissioner D Randeep in Mysuru on July 12th.


ಪೆಟ್ರೋಲ್ ಬಂಕ್ ಮಾಲೀಕರೇ, ಕೆಲಸಗಾರರೇ ಇನ್ಮೇಲೆ ಪದೇ ಪದೇ ಮುಷ್ಕರ ಮಾಡಿದರೆ ಅಥವಾ ಬಂಕ್ ಮುಚ್ಚುವ ದುಸ್ಸಾಹಸಕ್ಕೇ ಏನಾದ್ರೂ ಕೈ ಹಾಕಿದರೆ ಹುಷಾರ್..! ನಿಮ್ಮ ಮೇಲೆ ಕೇಸ್ ಜಡಿಯಲಾಗುತ್ತದೆ. ಹೀಗೆಂದು ಕಟ್ಟಪ್ಪಣೆ ಮಾಡಿರುವುದು ಮೈಸೂರು ಜಿಲ್ಲಾಧಿಕಾರಿ ರಂದೀಪ್.

Recommended