ಕಾಲ ಸಿನಿಮಾವನ್ನ ಬೆಂಬಲಿಸಿ ಪ್ರಕಾಶ್ ರೈ ಸರಣಿ ಟ್ವೀಟ್ | Oneindia Kannada

  • 6 years ago
Actor Prakash Rai continued to support Rajanikanth acted 'Kaala' movie release in Karnataka in his series of tweets.


ರಜನಿಕಾಂತ್ ಅಭಿನಯದ 'ಕಾಲಾ' ಚಿತ್ರವನ್ನು ರಾಜ್ಯದಲ್ಲಿ ಬಿಡುಗಡೆ ಮಾಡುವುದಕ್ಕೆ ವಿಧಿಸಿರುವ ನಿರ್ಬಂಧವನ್ನು ಪುನಃ ಪ್ರಶ್ನಿಸಿರುವ ನಟ ಪ್ರಕಾಶ್ ರೈ, ಸಿನಿಮಾ ಪರ ಬ್ಯಾಟಿಂಗ್ ಮುಂದುವರಿಸಿದ್ದಾರೆ.

Recommended