IPL Auction 2019 : ಕ್ರಿಕೆಟ್ ಗೊತ್ತಿಲ್ಲ ಆದ್ರೂ IPL ನಲ್ಲಿ ಸ್ಥಾನ..! | Oneindia Kannada

  • 5 years ago
ಮ್ಯಾಡ್ಲೆ ಅವರು ಸುಮಾರು 10 ವರ್ಷಗಳಿಂದಲೂ ಐಪಿಎಲ್ ಹರಾಜು ನಡೆಸಿದ ಖ್ಯಾತಿಯಿದ್ದವರು. ಆದರೆ ಈ ಬಾರಿ ಬಿಸಿಸಿಐ, ಹರಾಜುದಾರರಾಗಿ ಮ್ಯಾಡ್ಲೆ ಬದಲಿಗೆ ಎಡ್ಮೆಡ್ಸ್ ಅವರನ್ನು ಹೆಸರಿಸಿತ್ತು. ಈ ಬದಲಾವಣೆ ಕ್ರಿಕೆಟ್‌ ಬಗ್ಗೆ ಅರಿವಿರುವ ಹಲವಾರು ಮಂದಿಗೆ ಅಚ್ಚರಿ ಮೂಡಿಸಿತ್ತು ಕೂಡ.

Madle has been in charge of IPL auction for nearly 10 years. But this time BCCI named Edmets instead of Madle as auctioner. This change has surprised many people who are aware of IPL cricket.

Recommended