ಗಜಕೇಸರಿ ಯೋಗ ಎಂದರೇನು? ಆ ಅದೃಷ್ಟ ಗೋಚರವಾಗೋದು ಹೇಗೆ? | Oneindia Kannada

  • 5 years ago
ಗಜಕೇಸರಿ ಯೋಗ ಎಂದರೇನು? ಈ ಅದೃಷ್ಟ ಒಲಿಯೊದು ಯಾರಿಗೆ? ಯಾವ ರಾಶಿಯವರಿಗೆ ಗಜಕೇಸರಿ ಯೋಗ ಬರುತ್ತದೆ? ಈ ಅದೃಷ್ಟದ ಯೋಗ ಗೋಚರವಾಗೋದಾದರೂ ಹೇಗೆ? ಪ್ರತಿಯೊಂದು ಮಾಹಿತಿಯನ್ನ ತಿಳಿಸಿದ್ದಾರೆ ಪ್ರಖ್ಯಾತ ಜ್ಯೋತಿಷಿಗಳು ಶ್ರೀ ಗುರೂಜಿ ಹರಿ ಶಾಸ್ತ್ರಿಯವರು. ಮಿಸ್ ಮಾಡದೇ ಈ ವಿಡಿಯೋ ನೋಡಿ

What is Gajakesari Yoga? Who & Which Zodiac Sign is lucky to have Gajakesari Yoga. Here is a detailed explanation by well known astrologer Veda Brahma Hari Shastri. Watch video

Recommended