ಚಿನ್ನಳ್ಳಿ ಗ್ರಾಮದೊಳಗೆ ಎಂಟ್ರಿ ಕೊಟ್ಟು ಗಾಂಭೀರ್ಯ ಹೆಜ್ಜೆ ಹಾಕಿದ ಕಾಡಾನೆ

  • 5 years ago
ಮೈಸೂರಿನಲ್ಲಿ ಆನೆಗಳ ಜಂಬೂ ಸವಾರಿಮತ್ತೊಂದೆಡೆ ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಗಜರಾಜನ ನಗರ ಪ್ರದಕ್ಷಿಣೆ .ಗ್ರಾಮದೊಳಗೆ ಎಂಟ್ರಿ ಕೊಟ್ಟು ಗಾಂಭೀರ್ಯ ಹೆಜ್ಜೆ ಹಾಕಿದ ಕಾಡಾನೆ ಕಂಡು ಮನೆಯೊಳಗೆ ಓಡಿ ಹೋದ ಗ್ರಾಮಸ್ಥರು
A wild elephant has entered Hassan district alur taluk and people freaked out

Recommended