ರಾಕಿಂಗ್ ಅಪ್ಪನ ಬಳಿ ಕನ್ನಡ ಪಾಠ ಕಲಿತ ಯಶ್ ಮುದ್ದಿನ ಪುತ್ರಿ ಐರಾ

  • 2 years ago
ಐರಾ ಮತ್ತು ಯಥರ್ವ್ ಇಬ್ಬರ ಮುದ್ದಾದ ಫೋಟೊ ಮತ್ತು ವಿಡಿಯೋಗಳಿಗೆ ಸಾಕಷ್ಟು ಅಭಿಮಾನಿಗಳು ಇದ್ದಾರೆ. ಈ ಮಕ್ಕಳ ಹೊಸ ವಿಡಿಯೋಗಳು ರಿವೀಲ್ ಆಗುತ್ತಲೇ, ಸಿಕ್ಕಪಟ್ಟೆ ವೈರಲ್ ಆಗಿ ಬಿಡುತ್ತವೆ. ಅಂತೆಯೇ ಈಗ ಯಶ್‌ ಮತ್ತು ಅವರ ವಿಡಿಯೋ ಒಂದು ವೈರಲ್ ಆಗುತ್ತಿದೆ

Rocking Star Yash Teaching Kannada To His Daughter Ayra: Video Went Viral

Recommended