ಹಳೆ ಹಾಡಿಕೆ ಹೊಸದಾಗಿ ತೇಪೆ ಹಚ್ಚಿದ ತರ ಇದೆ ಎಂದ ಕನ್ನಡ ಚಿತ್ರರಸಿಕರು

  • 2 years ago
ಏಪ್ರಿಲ್ 14ಕ್ಕೆ 'ಕೆಜಿಎಫ್ ‌2' ಸಿನಿಮಾ ರಿಲೀಸ್ ಆಗ್ತಿದೆ.‌ ಸಿನಿಮಾದ ಘರ್ಜನೆ ಯಾವ ಮಟ್ಟಿಗೆ ಇರುತ್ತೆ ಎನ್ನುವ ಬಗ್ಗೆ ಚಿತ್ರದ ಮೊದಲ ಹಾಡು ಹೇಳುತ್ತಿದೆ‌. 'ತೂಫಾನ್' ಹಾಡು ಎಲ್ಲೆಡೆ ಘರ್ಜಿಸುತ್ತಿದೆ.‌ ಹಾಡು ಕೇಳಿದಾಗ ಅದ್ಭುತವಾಗಿದೆ ಅನಿಸುತ್ತೆ. ಮೊದಲು ಹಾಡು ಕೇಳಿದಾಗ ಎಲ್ಲೊ ಕಳೆದು ಹೋಗಿ ಬಿಡ್ತಾರೆ. ಆದರೆ ಈ ಹಾಡಿನ ಸಂಗೀತದ ಬಗ್ಗೆ ಅಪಸ್ವರ ಕೇಳಿ ಬರುತ್ತಿದೆ.

Music Director Ravi Basrur Monotonous Music With KGF 2 Movie Toofan Song, Many Are Comment On This

Recommended