Hyundai Venue Kannada Review: 2022 Model ಕಾರಿನಲ್ಲಿ ಹೊಸದೇನಿದೆ? Rear Reclining Seats & Drive Modes

  • 2 years ago
Hyundai Venue Review in Kannada by Punith Bharadwaj | ಹೊಸ ವೆನ್ಯೂ ಮಾದರಿಯು ಈ ವಿಭಾಗದಲ್ಲಿ ಮೊದಲ ಬಾರಿಗೆ ಹಿಂಭಾಗದ ಆಸನಗಳಲ್ಲಿ ಒರಗಿಕೊಳ್ಳಬಹುದಾದ ಸೌಲಭ್ಯ ಹೊಂದಿದೆ. ಇದು ಮೂರು ಎಂಜಿನ್ ಆಯ್ಕೆಗಳೊಂದಿಗೆ ಈ ಹಿಂದಿನಂತೆ ಖರೀದಿಗೆ ಲಭ್ಯವಿದ್ದು, 2022ರ ಮಾದರಿಯಲ್ಲಿ ಬದಲಾದ ಅಂಶಗಳನ್ನು ಈ ವಿಮರ್ಶೆ ವಿಡಿಯೋದಲ್ಲಿ ನೋಡಬಹುದಾಗಿದೆ.

#HyundaiVenue #2022HyundaiVenue #CarReviews #Hyundai #LiveTheLitLife