China and India's Moon Rovers ಚಂದ್ರನ ಮೇಲೂ ಭಾರತವನ್ನ ಬೆನ್ನು ಬಿಡದ ಚೀನಾ?

  • 9 months ago
ಶಶಿಯ ಅಂಗಳದಲ್ಲಿ ಅಸಲಿ ಆಟ ಆರಂಭಿಸಿರೋ ಭಾರತದ ತ್ರಿವಿಕ್ರಮನಿಗೆ ಇನ್ನು 10 ದಿನಗಳ ಅವಧಿ ಮಾತ್ರ ಬಾಕಿ ಇದೆ. ರಾಮೇಶ್ವರಕ್ಕೆ ಹೋದ್ರೂ ಶನೇಶ್ವರನ ಕಾಟ ತಪ್ಪಲಿಲ್ಲ ಅನ್ನೋ ಹಾಗೆ ಶಶಿಯ ಶಿಖರದಲ್ಲೂ ಭಾರತದ ಮೇಲೆ ಚೀನಾದ ಬೇಹುಗಾರಿಕೆ ನಡೆದಿದೆ. 2019ರಲ್ಲಿ ಚಂದ್ರನ ಮಡಿಲು ಸೇರಿದ್ದ ಚೀನಾದ ರೋವರ್, ಭಾರತದ ಮೇಲೆ ತನ್ನ ದೃಷ್ಟಿನೆಟ್ಟಿದೆ.India's Trivikram has only 10 days left to start the real game in Shashi's yard. China's spying on India has also taken place at Sashi peak, just like Shaneshwar's forest was not missed even if he went to Rameshwar. The Chinese rover, which reached the lunar lap in 2019, has set its sights on India.

#Chandrayaan3 #Chandrayaan1 #Chandrayaan2 #ISRO #MoonSouthPole #India #IndiaSpaceMission #RussiaLunarMISSION #Luna25 #StarSensor #GoogleMap #Space ResearchCentre #PraghyanRover #VikramLander #China #ChinaYUTU2Rover #ChangE4

~HT.188~ED.31~PR.160~

Recommended