ಪ್ರೇಆಫ್ ಎಂಟ್ರಿಗೇ ಹಿಂಗೆ... ಫೈನಲ್ ನಲ್ಲಿ RCB ಕಪ್ ಗೆದ್ರೆ ಫ್ಯಾನ್ಸ್ ಸಂಭ್ರಮ ಹೇಗಿರುತ್ತೆ? ಜಸ್ಟ್ ಇಮ್ಯಾಜಿನ್

  • 2 days ago
ಆರ್‌ಸಿಬಿ ತಂಡ ಗೆಲ್ಲುತ್ತಿದ್ದಂತೆ ಅಭಿಮಾನಿಗಳ ಸಂತಸ ಮುಗಿಲುಮುಟ್ಟಿದೆ. ನಿನ್ನೆ ಮ್ಯಾಚ್‌ ಮುಗಿದಾಗ ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳ ಜಯೋದ್ಘೋಷಕ್ಕೆ ಇಡೀ ಬೆಂಗಳೂರೇ ನಡುಗುವಂತಿತ್ತು. ಬೆಂಗಳೂರು ಮಾತ್ರವಲ್ಲದೇ ಗಲ್ಲಿ ಗಲ್ಲಿಗಳಲ್ಲಿ ಮಧ್ಯರಾತ್ರಿಯೇ ಅಭಿಮಾನಿಗಳ ಆರ್‌ಸಿಬಿ ಗೆಲುವನ್ನು ಸಂಭ್ರಮಿಸಿದ್ದಾರೆ.

RCab fans Celebration after RCB team Won Over CSK
#RCBvsCSK #ChinnaswamyStadium #Viratkohli #MSDhoni #RCBPlayingXI #RCBbowlers #CSKbowlers #BengaluruRain #RCBFans #IPL2024 #RCBbatsman #Siraj #RuturajGaikwad #FafduPlessis #RCBplayoffs
#YashDayal
~ED.32~PR.28~HT.290~

Recommended